ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಥಿಯೇಟರ್ ನಂತೇ ಒಟಿಟಿಯಲ್ಲೂ ಸಿನಿಮಾ ವೀಕ್ಷಿಸುವ ಒಂದು ವರ್ಗವೇ ಇದೆ. ಈ ವಾರವಂತೂ ಒಟಿಟಿ ಪ್ರೇಕ್ಷಕರಿಗೂ ಸುಗ್ಗಿಯ ಕಾಲ. ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳ ಲಿಸ್ಟ್ ಇಲ್ಲಿದೆ.ರಿಷಬ್ ಶೆಟ್ಟಿ ನಾಯಕರಾಗಿರುವ ಹರಿಕತೆ ಅಲ್ಲ ಗಿರಿಕತೆ ಸಿನಿಮಾ ಆಗಸ್ಟ್ 12 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾ ವೂಟ್ ಆಪ್ ನಲ್ಲಿ ಬಿಡುಗಡೆಯಾಗಲಿದೆ. ಇದಲ್ಲದೆ, ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಕುರಿತಾದ ‘ಶಹಬ್ಬಾಶ್ ಮಿಥು’