ಬೆಂಗಳೂರು: ಕೊರೋನಾ ನಿರ್ಬಂಧದಿಂದಾಗಿ ಹಲವು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ದಿನಾಂಕಕ್ಕೆ ಕಾದು ಕುಳಿತಿದೆ.ತ್ರಿಬಲ್ ಆರ್, ಕೆಜಿಎಫ್ 2, ಬೀಸ್ಟ್, ಜೇಮ್ಸ್ ಸೇರಿದಂತೆ ಬಹುತೇಕ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿ ನಿಂತಿವೆ. ಅದರಲ್ಲೂ ಈ ಏಪ್ರಿಲ್ ತಿಂಗಳಂತೂ ಬಿಗ್ ಬಜೆಟ್ ಸಿನಿಮಾಗಳೇ ಬಿಡುಗಡೆಯಾಗುತ್ತಿವೆ.ಕೆಜಿಎಫ್ 2, ಬೀಸ್ಟ್, ಲಾಲ್ ಸಿಂಗ್ ಛಡ್ಡಾ ಸಿನಿಮಾ ಏಪ್ರಿಲ್ ನಲ್ಲಿ ಬಿಡುಗಡೆಯಾಗುವುದಾಗಿ ದಿನಾಂಕ ಘೋಷಿಸಿದೆ. ಇದರ ಜೊತೆಗೆ ಇನ್ನಷ್ಟು ಸಿನಿಮಾಗಳು ರಿಲೀಸ್ ಡೇಟ್ ಘೋಷಿಸಬಹುದು. ಈ