ಬೆಂಗಳೂರು: ಈ ಡಿಸೆಂಬರ್ ಸಿನಿ ಪ್ರಿಯರ ಪಾಲಿಗೆ ಸುಗ್ಗಿ ಕಾಲವಿದೆ. ಒಂದೆಡೆ ಕ್ರಿಸ್ ಮಸ್, ಒಂದೆಡೆ ನ್ಯೂ ಇಯರ್ ಸೆಲೆಬ್ರೇಷನ್. ಈ ವೀಕೆಂಡ್ ರಜಾಗಳ ಜೊತೆಗೆ ಸಾಲು ಸಾಲು ಬಹುನಿರೀಕ್ಷಿತ ಸಿನಿಮಾಗಳು ಪ್ರೇಕ್ಷಕರ ಎದುರಿಗೆ ಬರಲಿದೆ.ಬಾಲಿವುಡ್ ನಲ್ಲಿ ಬಹುನಿರೀಕ್ಷಿತ ‘83’ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದರೆ, ತೆಲುಗಿನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಕ್ರಿಸ್ ಮಸ್ ಗೆ ತೆರೆಗೆ ಬರುತ್ತಿದೆ.ಸ್ಯಾಂಡಲ್ ವುಡ್ ನಲ್ಲೂ ಅನೇಕ ಸಿನಿಮಾಗಳು ರಿಲೀಸ್ ಡೇಟ್ ಘೋಷಣೆ