ಬೆಂಗಳೂರು: ಲಾಕ್ ಡೌನ್ ಮುಗಿದು ಥಿಯೇಟರ್ ತೆರೆದರೂ ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ ಎಂದು ನಿರಾಸೆಯಲ್ಲಿದ್ದ ಪ್ರೇಕ್ಷಕರಿಗೆ ಈಗ ಸಿಹಿ ಸುದ್ದಿ ಕಾದಿದೆ. ನವಂಬರ್ 20 ರಂದು ‘ಆಕ್ಟ್ 178’ ಎಂಬ ಹೊಸಬರ ಸಿನಿಮಾವೊಂದು ಬಿಡುಗಡೆಯಾಗಲಿದ್ದು, ಇದಾದ ಬಳಿಕ ಪ್ರತೀ ವಾರವೂ ಒಂದೊಂದು ಹೊಸ ಸಿನಿಮಾ ಬಿಡುಗಡೆಯಾಗುವುದು ಗ್ಯಾರಂಟಿ. ನವಂಬರ್ 27 ಕ್ಕೆ ‘ಗಡಿಯಾರ’ ಎನ್ನುವ ಮತ್ತೊಂದು ಸಿನಿಮಾ ಬಿಡುಗಡೆಯಾಗುತ್ತಿರುವ ಬಗ್ಗೆ ಘೋಷಣೆಯಾಗಿದೆ. ಇದುವರೆಗೆ ಯಾವ ಸ್ಟಾರ್ ಗಳೂ ತಮ್ಮ ಸಿನಿಮಾ