ಬೆಂಗಳೂರು: ಥಿಯೇಟರ್ ವೀಕ್ಷಕರಂತೇ ಒಟಿಟಿಯಲ್ಲೂ ಸಿನಿಮಾ ನೋಡುವ ಪ್ರತ್ಯೇಕ ವರ್ಗವೇ ಇದೆ. ಇಂದು ಒಟಿಟಿ ಪ್ರೇಕ್ಷಕರಿಗೂ ಬಂಪರ್ ಸಿನಿಮಾ ವೀಕ್ಷಿಸುವ ಯೋಗ.ದುಲ್ಕರ್ ಸಲ್ಮಾನ್, ಮಣಾಲ್ ಠಾಕೂರ್, ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿರುವ ಸೀತಾ ರಾಮಮ್ ಸಿನಿಮಾ ಇಂದಿನಿಂದ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಅಮೆಝೋನ್ ಪ್ರೈಮ್ ನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.ಇದಲ್ಲದೆ ಮಲಯಾಳಂ ಸಿನಿಮಾ ಪ್ರಿಯರಿಗಾಗಿ ಜೀ5 ಆಪ್ ನಲ್ಲಿ ಪಾಪನ್ ಎನ್ನುವ ಕ್ರೈಂ ಥ್ರಿಲ್ಲರ್ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಸುರೇಶ್ ಗೋಪಿ