ಬೆಂಗಳೂರು: ಲಾಕ್ ಡೌನ್ ಆಗುವುದಕ್ಕೆ ಕೆಲವೇ ದಿನಗಳ ಮೊದಲು ರಿಲೀಸ್ ಆದ ಸಿನಿಮಾಗಳು ನಿರ್ಮಾಪಕರ ಜೇಬು ತುಂಬಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕೆಲವು ಸಿನಿಮಾಗಳು ರಿ ರಿಲೀಸ್ ಆಗಲಿವೆ. ಇನ್ನೇನು ಥಿಯೇಟರ್ ಗಳು ಮರಳಿ ತೆರೆಯಲಿದ್ದು, ತಕ್ಷಣಕ್ಕೇ ಹೊಸ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಕಡಿಮೆ. ಶೇ. 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶವಾಗಿರುವ ಕಾರಣ ನಿರ್ಮಾಪಕರು ಹೊಸ ಸಿನಿಮಾಗಳನ್ನು ರಿಲೀಸ್ ಮಾಡುವ ಬದಲು ಈ ಮೊದಲು ರಿಲೀಸ್ ಆಗಿ ಅರ್ಧಕ್ಕೇ ನಿಂತ