ಬೆಂಗಳೂರು: ಹೊಸ ವರ್ಷದ ಆರಂಭದಿಂದಲೇ ಸಾಲು ಸಾಲು ಕನ್ನಡ ಸಿನಿಮಾಗಳು ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಲೇಟೆಸ್ಟ್ ಆಗಿ ಬಿಡುಗಡೆಯಾಗಲಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ. ಜನವರಿ 20 ರಂದು ರಾಮಾರ್ಜುನ, ಫೆಬ್ರವರಿ 5 ಕ್ಕೆ ಇನ್ ಸ್ಪೆಕ್ಟರ್ ವಿಕ್ರಂ, ಫೆಬ್ರವರಿ 19 ಕ್ಕೆ ಪೊಗರು, ಮಾರ್ಚ್ 11 ಕ್ಕೆ ರಾಬರ್ಟ್, ಏಪ್ರಿಲ್ 1 ಕ್ಕೆ ಯುವರತ್ನ, ಏಪ್ರಿಲ್ 15 ಕ್ಕೆ ಸಲಗ, ಏಪ್ರಿಲ್ 29 ಕ್ಕೆ ಕೋಟಿಗೊಬ್ಬ 3, ಮೇ 14