ಬೆಂಗಳೂರು: ಕೊರೋನಾದಿಂದಾಗಿ ಚಿತ್ರರಂಗದ ಎಲ್ಲಾ ಚಟುವಟಿಕೆಗಳೂ ಈಗ ಸ್ತಬ್ಧವಾಗಿದೆ. ಆದರೆ ಒಮ್ಮೆ ಲಾಕ್ ಡೌನ್ ಮುಕ್ತವಾದ ಮೇಲೆ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾಗಳ ಪ್ರವಾಹವೇ ನಡೆಯಲಿದೆ.ಎರಡು ತಿಂಗಳು ಸಿನಿಮಾ ಚಟುವಟಿಕೆಗಳು ಸ್ತಬ್ಧವಾದ ಹಿನ್ನಲೆಯಲ್ಲಿ ಹಲವು ಚಿತ್ರೀಕರಣಗಳು ಪೂರ್ತಿಯಾಗಬೇಕಿದೆ. ಪ್ರತೀ ವಾರವೂ ಗಾಂಧಿ ನಗರದಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗಲು ಕಾಯುತ್ತಿವೆ.ಹೀಗಾಗಿ ಲಾಕ್ ಡೌನ್ ಬಳಿಕ ಸ್ಟಾರ್ ನಟರು, ಹೊಸಬರ ಸಿನಿಮಾಗಳು ಒಂದೊಂದಾಗಿ ಬಿಡುಗಡೆಯಾಗಲಿವೆ. ಇದರಲ್ಲಿ ಪ್ರಮುಖವಾಗಿ ಕಿಚ್ಚ ಸುದೀಪ್ ಅಭಿನಯದ