ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಪೈಲ್ವಾನ್ ಸಿನಿಮಾ ಟ್ರೈಲರ್ ಬಿಡುಗಡೆ ದಿನಾಂಕ ಘೋಷಿಸಬೇಕಾದರೆ ಈ ಟ್ವೀಟ್ ನನ್ನು 3000 ಕ್ಕೂ ಅಧಿಕ ಬಾರಿ ರಿಟ್ವೀಟ್ ಮಾಡಬೇಕು ಎಂದು ನಿರ್ಮಾಪಕರು ಷರತ್ತು ವಿಧಿಸಿದ್ದರು.ಅದರಂತೆ ಕಿಚ್ಚನ ಅಭಿಮಾನಿಗಳು ಟ್ವೀಟ್ ನ್ನು 3000 ಕ್ಕೂ ಅಧಿಕ ಭಾರಿ ರಿಟ್ವೀಟ್ ಮಾಡಿ ತಮ್ಮ ಖದರ್ ತೋರಿಸಿದ್ದೇ ತಡ, ಚಿತ್ರತಂಡ ಭರವಸೆ ನೀಡಿದಂತೆಯೇ ಪೈಲ್ವಾನ್ ಟ್ರೈಲರ್ ಬಿಡುಗಡೆ ದಿನಾಂಕ ಪ್ರಕಟಿಸಿದೆ.ಇಂದು ಮಧ್ಯಾಹ್ನ 1 ಗಂಟೆಗೆ ಕನ್ನಡ