ಬೆಂಗಳೂರು : ವಜ್ರುಮುನಿ ಚಿತ್ರದ ಟೈಟಲ್ ನಲ್ಲಿರುವ ವ್ಯತ್ಯಾಸ ತಿಳಿಸುವುದರ ಮೂಲಕ ಚಿತ್ರದ ನಿರ್ದೇಶಕ ಭರತ್ ಚಕ್ರವರ್ತಿ ಅವರು ಈ ಟೈಟಲ್ ವಿವಾದವನ್ನು ಬಗೆಹರಿಸಿದ್ದಾರೆ. ಭರತ್ ಚಕ್ರವರ್ತಿ ನಿರ್ದೇಶನದ ವಜ್ರುಮುನಿ ಚಿತ್ರದ ಟೈಟಲ್ ಬಗ್ಗೆ ಇತ್ತೀಚೆಗೆ ಕನ್ನಡದ ಖ್ಯಾತ ಖಳ ನಟ ವಜ್ರಮುನಿ ಕುಟುಂಬದವರು ದೂರು ನೀಡಿದ್ದರು. ವಜ್ರಮುನಿ ಹೆಸರಲ್ಲಿ ಸಿನಿಮಾ ಮಾಡುವ ಮೊದಲು ತಮ್ಮ ಅನುಮತಿ ಕೇಳಿಲ್ಲವೆಂದು ವಜ್ರಮುನಿ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಈ ಚಿತ್ರದ ಟೈಟಲ್