ಮಾಧ್ಯಮವನ್ನು ನಿಂದಿಸಿದ ಆರೋಪಡಿಯಲ್ಲಿ ತೆಲುಗು ಚಿತ್ರರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆಯಂತೆ. ಇತ್ತೀಚಿಗೆ ಪವನ್ ಕಲ್ಯಾಣ್ ಅವರು ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಕರೆ ಮಾಡಿ ಅವಮಾನಕರ ಪದಗಳಿಂದ ನಿಂದಿಸಿದ್ದ ಹಿನ್ನಲೆಯಲ್ಲಿ ಆ ಮಾಧ್ಯಮದ ನಿರ್ದೇಶಕರು ಹೈದರಾಬಾದ್ನ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪವನ್ ಕಲ್ಯಾಣ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಪವನ್ ಕಲ್ಯಾಣ್ ಟ್ವಿಟರ್ನಲ್ಲಿ ಮಾಡಿದ್ದ ಕಾಮೆಂಟ್ಗಳು, ಖಾಸಗಿ ಟಿವಿ