ಹೈದರಾಬಾದ್ : ‘ಏಜೆಂಟ್ ಸಾಯಿ ಶ್ರೀನಿವಾಸ್’ ಚಿತ್ರದಲ್ಲಿ ನಿರ್ದೇಶಕರಾಗಿ ಪರಿಚಯಿಸಲ್ಪಟ್ಟ ಸ್ವರೂಪ್ ಆರ್.ಎಸ್.ಜೆ. ತಮ್ಮ ಮೊದಲ ಚಿತ್ರದಲ್ಲಿ ಉತ್ತಮ ಯಶಸ್ಸು ಕಂಡರು. ಇದೀಗ ಸರಣಿಯ 2ನೇ ಚಿತ್ರವನ್ನು ‘ಮಿಷನ್ ಇಂಪಾಸಿಬಲ್’ ಎಂಬ ವಿಭಿನ್ನ ಶೀರ್ಷಿಕೆಯೊಂದಿಗೆ ಘೋಷಿಸಿದ್ದಾರೆ.