ಹೈದರಾಬಾದ್ : ಟಾಲಿವುಡ್ ನಟ ರವಿತೇಜ ಅಭಿನಯದ ರಮೇಶ್ ವರ್ಮಾ ನಿರ್ದೇಶನದ ‘ಖಿಲಾಡಿ’ ಚಿತ್ರವನ್ನು ಬೃಹತ್ ಬಜೆಟ್ ನಲ್ಲಿ ನಿರ್ಮಿಸಲಾಗುತ್ತಿದೆ. ಈ ಚಿತ್ರದಲ್ಲಿ ನಟ ರವಿತೇಜ ಅವರು ಐವರು ಖಳನಾಯಕರ ಜೊತೆಯಲ್ಲಿ ಹೊಡೆದಾಡಲಿದ್ದಾರಂತೆ. ಹೌದು. ಈ ಚಿತ್ರದಲ್ಲಿ ಆ್ಯಕ್ಷನ್ ದೃಶ್ಯಗಳಿಗೆ ಎದ್ದು ಕಾಣುತ್ತಿದ್ದು, ಇತ್ತೀಚೆಗೆ ಖಿಲಾಡಿ ಚಿತ್ರದ ಕೆಲವು ಆ್ಯಕ್ಷನ್ ದೃಶ್ಯಗಳನ್ನು ಚಿತ್ರೀಕರಿಸಿದೆಯಂತೆ. ಈ ಚಿತ್ರದಲ್ಲಿ ಈವರು ಖಳನಾಯಕರಿದ್ದು, ಇಬ್ಬರು ಬಾಲಿವುಡ್ ನ ಪ್ರಸಿದ್ಧ ಖಳನಟರಾಗಿದ್ದು, ಇನ್ನೊಬ್ಬರು ಅನೇಕ ತೆಲುಗು