ಬೆಂಗಳೂರು: ಕನ್ನಡ ಚಿತ್ರರಂಗವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿ ಕೆಜಿಎಫ್ ಚಾಪ್ಟರ್ 1 ಸಿನಿಮಾ ರಿಲೀಸ್ ಆಗಿ ಇಂದಿಗೆ ಐದು ವರ್ಷವಾಗಿದೆ.2018 ರ ಡಿಸೆಂಬರ್ 21 ರಂದು ಕೆಜಿಎಫ್ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಿ ಭಾರೀ ಸದ್ದು ಮಾಡಿತ್ತು. ಸ್ಯಾಂಡಲ್ ವುಡ್ ಗೆ ಹಲವು ಪ್ರಥಮಗಳ ದಾಖಲೆ ತಂದುಕೊಟ್ಟ ಸಿನಿಮಾ ಇದು. ಜೊತೆಗೆ ಯಶ್ ಎಂಬ ನಟ ರಾಕಿ ಭಾಯಿ ಆಗಿ ನ್ಯಾಷನಲ್ ಸ್ಟಾರ್ ಆದ ದಿನ.ಕೆಜಿಎಫ್ ಸಿನಿಮಾ ಮೊದಲ