ಬೆಂಗಳೂರು : ನಟಿ ಸಂಯುಕ್ತ ಹೊರನಾಡು ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ ಎಂಬ ಸುದ್ದಿ ಇತ್ತಿಚೆಗೆ ಎಲ್ಲಾ ಕಡೆ ಹರಿದಾಡುತ್ತಿದ್ದು, ಆದರೆ ಇದೀಗ ಅವರು ಫೋಟೊ ಶೂಟ್ ಮಾಡಿರುವುದರ ಹಿಂದಿನ ಕಾರಣವೆನೆಂಬುದು ತಿಳಿದುಬಂದಿದೆ. ಸಾಮಾನ್ಯವಾಗಿ ಸಿನಿಮಾ ನಟಿಯರು ಹೊಸ ಚಿತ್ರಗಳಿಗಾಗಿ ಅಥವಾ ತಮ್ಮ ಸೌಂದರ್ಯವನ್ನು ತೋರಿಸಲು ಫೋಟೋ ಶೂಟ್ ಮಾಡಿಸುತ್ತಾರೆ. ಆದರೆ ನಟಿ ಸಂಯುಕ್ತ ಹೊರನಾಡು ಅವರು ಮಾತ್ರ ಪರಿಸರ ಜಾಗೃತಿಗಾಗಿ ಫೋಟೋ ಶೂಟ್ ಮಾಡಿಸಿದ್ದಾರಂತೆ. ಸಂಯುಕ್ತಾ ಅವರು ಪ್ರತಿ