ಬೆಂಗಳೂರು : ಭಾರತ ಸರ್ಕಾರದ ಧೂಮಪಾನ ವಿರೋಧಿ ಜಾಹೀರಾತಿನಲ್ಲಿ ನಟಿಸಿದ ಪುಟ್ಟ ಹುಡುಗಿ ಸಿಮ್ರನ್ ಬಾಲಿವುಡ್ ಆಫರ್ ಗಳನ್ನು ತಿರಸ್ಕರಿಸಿ ಇದೀಗ ಸ್ಯಾಂಡಲ್ ವುಡ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾಳೆ. ಧೂಮಪಾನ ವಿರೋಧಿ ಜಾಹೀರಾತಿನಲ್ಲಿ ನಟಿಸಿ ಜನರಿಗೆ ಪರಿಚಯವಾದ ಸಿಮ್ರನ್ ಈಗ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಜೊತೆಗೆ ಮಾಡೆಲಿಂಗ್ನಲ್ಲೂ ತೊಡಗಿಸಿಕೊಂಡಿದ್ದಾಳೆ. ಸುಮಂತ್ ಕ್ರಾಂತಿ ಅವರ ನಿರ್ದೇಶನದ ಕಾಜಲ್ ಚಿತ್ರದಲ್ಲಿ ಈಕೆ ನಾಯಕಿಯಾಗಿ ಆಯ್ಕೆಯಾಗಿದ್ದು ಈ ಹಿಂದೆ ಆಕೆ ನಾಲ್ಕು