ಗಾಂಧಿನಗರದಲ್ಲಿ ವಿಭಿನ್ನ ಟೈಟಲ್ ಕನ್ ಸೆಪ್ಟ್ ಸಿನಿಮಾಗಳು ಬರ್ತಾನೆ ಇವೆ. ಈ ಲಿಸ್ಟ್ ಗೆ ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ. ಅದೇ ಫೋರ್ ವಾಲ್ಸ್ & ಟೂ ನೈಟೀಸ್ ಅನ್ನೋ ಚಿತ್ರ. ಟೈಟಲ್ ನಿಂದಲ್ಲೇ ನಿರೀಕ್ಷೆ ಹುಟ್ಟಿಸಿರೋ ಈ ಚಿತ್ರ ಹೊಸ ವರ್ಷಕ್ಕೆ ವಿಭಿನ್ನ ಪೋಸ್ಟರ್ ರಿಲೀಸ್ ಮಾಡಿದೆ. ಎಸ್ ಸಜ್ಜನ ಅಂತ್ಲೇ ಗುರ್ತಿಸಿಕೊಂಡಿರೋ ಸಂಗಮೇಶ ಎಸ್. ಸಜ್ಜನ ನಿರ್ದೇಶನದ ಎರಡನೇ ಸಿನಿಮಾವಿದು. ಮಂತ್ರಂ ಅನ್ನೋ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿ