ಯುವ ಉತ್ಸಾಹಿ ಯುವಕರ ತಂಡದಿಂದ ಕವೀಶ್ ಶೆಟ್ಟಿ ಪ್ರೋಡಕ್ಷನ್ ಲಾಂಛನದಲ್ಲಿ ನಿರ್ಮಾಣವಾದ ಜಿಲ್ಕ ಚಲನಚಿತ್ರವನ್ನು ಫೆ. 7 ರಂದು ಕರ್ನಾಟಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧತೆ ನಡೆದಿದೆ. ಹೀಗಂತ ಚಿತ್ರದ ನಾಯಕ ನಟ, ನಿರ್ದೇಶಕ ಕವೀಶ ಶೆಟ್ಟಿ ತಿಳಿಸಿದ್ದಾರೆ.ಎರಡು ಪೀಳಿಗೆಗಳ ಮದ್ಯದಲ್ಲಿ ನಡೆಯುವ ವ್ಯತ್ಯಾಸವನ್ನು ಗಮನದಲ್ಲಿ ಇಟ್ಟುಕೊಂಡು ತಂದೆ ಹಾಗೂ ಮಗನ ನಡುವೆ ಇರುವ ಅನೇಕ ವಿಷಯಗಳು ಹಾಗೂ ಯುವಕರ ಪ್ರೀತಿ ಸೇರಿದಂತೆ ಕೌಟುಂಬಿಕವಾಗಿ ನಿರ್ಮಿಸಿರುವ ಚಿತ್ರ ಜಿಲ್ಕ ಆಗಿದೆ.ಹೊಸ ತಂತ್ರಜ್ಞಾನವನ್ನು