Photo Courtesy: facebookಬೆಂಗಳೂರು: ಮೊನ್ನೆಯಷ್ಟೇ ನಟಿ ವೈಷ್ಣವಿ ಗೌಡ ವಿರಾಜ್ ಸಿನಿಮಾ ನಾಯಕ ವಿದ್ಯಾಭರಣ್ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ವೈಷ್ಣವಿ ಇದು ನಿಶ್ಚಿತಾರ್ಥವಲ್ಲ. ನಾನಿನ್ನೂ ಮದುವೆಗೆ ಒಪ್ಪಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.ಇದರ ಬೆನ್ನಲ್ಲೇ ಈಗ ವೈಷ್ಣವಿ ಮದುವೆಯಾಗಲಿದ್ದಾರೆ ಎನ್ನಲಾಗಿದ್ದ ವರ ವಿದ್ಯಾಭರಣ್ ಬಗ್ಗೆ ಕೆಲವು ಯುವತಿಯರು ವಂಚನೆಯ ಆರೋಪ ಮಾಡಿದ್ದಾರೆ. ಈ ಯುವತಿಯರು ವಿದ್ಯಾಭರಣ್ ಮಾಡಿರುವ ವಂಚನೆ ಬಗ್ಗೆ ಫೋನ್ ಮೂಲಕ ಮಾತನಾಡಿರುವ