ಬೆಂಗಳೂರು: ಪುನೀತ್ ರಾಜಕುಮಾರ್ ಬ್ಯಾನರ್ ನಲ್ಲಿ ನಿರ್ಮಾಣವಾದ ಫ್ರೆಂಚ್ ಬಿರಿಯಾನಿ ಸಿನಿಮಾ ಇಂದು ರಿಲೀಸ್ ಆಗಿದ್ದು, ಎಲ್ಲೆಡೆ ಇದರದ್ದೇ ಚರ್ಚೆಯಾಗುತ್ತಿದೆ.ಡ್ಯಾನಿಶ್ ಸೇಠ್ ಕಾಮಿಡಿ ಈಗಾಗಲೇ ಎಲ್ಲರಿಗೂ ಇಷ್ಟವಾಗಿದೆ. ಈ ಸಿನಿಮಾದಲ್ಲಿ ಅವರ ನೈಜ ಅಭಿನಯವೂ ಎಲ್ಲರಿಗೂ ಇಷ್ಟವಾಗುತ್ತದೆ. ಚಿತ್ರವಿಡೀ ನಕ್ಕು ನಕ್ಕು ಸುಸ್ತಾಗುವಷ್ಟು ಕಾಮಿಡಿ ದೃಶ್ಯಗಳಿವೆ. ಒಂದು ರೀತಿಯಲ್ಲಿ ಸಂಪೂರ್ಣ ಎಂಟರ್ ಟೈನರ್.ಚಿತ್ರದಲ್ಲಿ ಶಿವಾಜಿನಗರದ ಲೋಕಲ್ ಭಾಷೆಯನ್ನು ಚೆನ್ನಾಗಿಯೇ ಬಳಸಲಾಗಿದೆ. ಜತೆಗೆ ಟಿವಿ ಕ್ಯಾಮರಾ ಮುಂದೆ ನಿಂತು ಮುಖ ತೋರಿಸುವ