ಬೆಂಗಳೂರು: ಚಿರಂಜೀವಿ ಸರ್ಜಾ ನಿಧನರಾದ ಬಳಿಕ ಮೇಘನಾ ರಾಜ್ ದುಃಖದಲ್ಲೇ ಇದ್ದಾರೆ. ಅವರು ಹೊರಗೆಲ್ಲೂ ಕಾಣಿಸಿಕೊಳ್ಳುತ್ತಲೂ ಇಲ್ಲ. ಆದರೆ ಬಹಳ ದಿನಗಳ ನಂತರ ಅವರ ಮುಖದಲ್ಲಿ ನಗು ತಂದವರು ಯಾರು ಗೊತ್ತೇ?ಚಿರಂಜೀವಿ ಮತ್ತು ಮೇಘನಾಗೆ ದೊಡ್ಡ ಗೆಳೆಯರ ಬಳಗವೇ ಇದೆ. ಅವರ ಅತ್ಯಾಪ್ತ ವಲಯದಲ್ಲಿ ನಿರ್ದೇಶಕ ಪನ್ನಗಾಭರಣ, ನಟ ಪ್ರಜ್ವಲ್ ದೇವರಾಜ್ ದಂಪತಿ ಮುಂತಾದವರೆಲ್ಲಾ ಇದ್ದಾರೆ. ಈ ಗೆಳೆಯರ ಗ್ಯಾಂಗ್ ಏನೇ ಖುಷಿಯಿದ್ದರೂ ಜತೆಯಲ್ಲಿ ಆಚರಿಸಿಕೊಳ್ಳುತ್ತಿತ್ತು.ಇದೀಗ ಚಿರು ಸಾವಿನ ಬಳಿಕ