ಗಾಂದೀನಗರಕ್ಕೆ ಬಂದು ಒಂದು ಸಿನಿಮಾ ನಿರ್ದೇಶನ ಮಾಡೋದು ಅಂದ್ರೆ ಅದು ಸುಲಭದಮಾತಲ್ಲ. ಅದ್ರಲ್ಲೂ ಹೊಸಬರು ಕಥೆ ಮಾಡಿಕೊಂಡು ಬಂದ್ರೆ ಅಷ್ಟು ಸುಲಭವಾಗಿ ನಿರ್ಮಾಪಕರು ಸಿಕ್ಕೋದಿಲ್ಲ.ಆದ್ರೆ ಬಿಲ್ ಗೇಟ್ಸ್ ಚಿತ್ರದ ನಿರ್ದೇಶಕ ಶ್ರೀನಿವಾಸ ಸಿ ಅದನ್ನು ಸಾಧ್ಯ ಮಾಡಿದ್ದಾರೆ. ಸಾಧ್ಯವಾಗಿಸಿದ್ದು ಅವ್ರ ಸ್ನೇಹಿತರು ಅನ್ನೋದು ಅಷ್ಟೇ ಸತ್ಯ. ಕಾಮಿಡಿ ಕಿಂಗ್ ಚಿಕ್ಕಣ್ಣ, ಶಿಶಿರ್ ಶಾಸ್ತ್ರಿ ಅಭಿನಯದ ಬಿಲ್ ಗೇಟ್ಸ್ಚಿತ್ರ ಚಿತ್ರದ ಸ್ಯಾಂಪಲ್ಗಳಿಂದ ತುಂಬಾ ಕುತೂಹಲ ಹುಟ್ಟಿಸಿದೆ. ಈ ಚಿತ್ರದ ನಿರ್ದೇಶಕ ಮಂಡ್ಯ