Widgets Magazine

ಮುದ್ದಿನ ಮಗಳಿಗೆ ಮನೆಯಲ್ಲಿಯೇ ಬರ್ತ್ ಡೇ ಸರ್ಪ್ರೈಸ್ ಕೊಟ್ಟ ಫ್ರಿನ್ಸ್ ಮಹೇಶ್ ಬಾಬು

ಹೈದರಾಬಾದ್| pavithra| Last Modified ಮಂಗಳವಾರ, 21 ಜುಲೈ 2020 (12:54 IST)

ಹೈದರಾಬಾದ್ : ಫ್ರಿನ್ಸ್ ಮಹೇಶ್ ಬಾಬು ಜುಲೈ 20ರಂದು ಆಚರಿಸಿಕೊಂಡ ತಮ್ಮ ಮುದ್ದಿನ ಮಗಳಿಗೆ ಮನೆಯಲ್ಲಿಯೇ ಸರ್ಪ್ರೈಸ್ ಕೊಟ್ಟಿದ್ದಾರೆ.

 

ಫ್ರಿನ್ಸ್ ಮಹೇಶ್ ಬಾಬು ಮತ್ತು ನಮ್ರತಾರ ಮುದ್ದಿನ ಮಗಳು ಸಿತಾರಾ 8ನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಇಷ್ಟು ವರ್ಷ ಅದ್ದೂರಿಯಾಗಿ ಸಿತಾರಾ ಹುಟ್ಟುಹಬ್ಬ ಆಚರಿಸಿಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಭೀತಿಯಿಂದ ಮನೆಯಲ್ಲಿಯೇ ಕೇಕ್ ಕತ್ತರಿಸಿ, ಲಂಚ್, ಡಿನ್ನರ್ ನೀಡಿ ಸರಳವಾಗಿ ಆಚರಿಸಲಾಗಿದೆ.

ಆದರೆ ಈ ನಡುವೆಯೂ ಮಹೇಶ್ ಬಾಬು ಮಗಳ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ ತುಂಬಿದ ಪೋಸ್ಟ್ಗಳನ್ನು ಮಾಡುವುದರ ಮೂಲಕ ಮಗಳಿಗೆ ಸಖತ್ ಸರ್ಪ್ರೈಸ್ ನೀಡಿದ್ದಾರೆ.

 
ಇದರಲ್ಲಿ ಇನ್ನಷ್ಟು ಓದಿ :