ಬೆಂಗಳೂರು: ಒಂದೆಡೆ ಬಾಲಿವುಡ್ ಸಿನಿಮಾಗಳು ಮೊದಲ ದಿನ 10 ಕೋಟಿ ಗಳಿಸಲೂ ಪರದಾಡುತ್ತಿದ್ದರೆ ಸ್ಯಾಂಡಲ್ ವುಡ್ ಸಿನಿಮಾಗಳು ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿವೆ.ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಪ್ರಮುಖ ಪಾತ್ರದಲ್ಲಿರುವ ಗಾಳಿಪಟ 2 ಸಿನಿಮಾ ನಿನ್ನೆ ಬಿಡುಗಡೆಯಾಗಿತ್ತು. ಯೋಗರಾಜ್ ಭಟ್ ನಿರ್ದೇಶನ, ಗಣೇಶ್ ನಟನೆ ಎಂದರೆ ಕೇಳಬೇಕೇ? ಸಹಜವಾಗಿಯೇ ಗಾಳಿಪಟ 2 ಸಿನಿಮಾಗೆ ಮೊದಲ ದಿನವೇ ಜನರಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ.ಬಾಕ್ಸ್ ಆಫೀಸ್ ಮೂಲಗಳ ಪ್ರಕಾರ ಗಾಳಿಪಟ