ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಸಿನಿಮಾ ಚಿತ್ರೀಕರಣ ಕುದುರೆಮುಖದ ಸುಂದರ ತಾಣದಲ್ಲಿ ನಡೆಯುತ್ತಿದೆ.ಈ ಸಿನಿಮಾದ ಚಿತ್ರೀಕರಣದ ಮೊದಲ ಹಂತ ಮುಕ್ತಾಯವಾಗಿದೆ. ಕುದುರೆಮುಖದಲ್ಲಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಇನ್ನೀಗ ಎರಡನೇ ಹಂತಕ್ಕೆ ಸಿದ್ಧತೆ ನಡೆದಿದೆ.ಈ ಸಿನಿಮಾದಲ್ಲಿ ಗಣೇಶ್ ಜತೆಗೆ ದಿಗಂತ್, ಪವನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಗಾಳಿಪಟ ಸಿನಿಮಾ ಯಶಸ್ವಿಯಾಗಿತ್ತು. ಹೆಚ್ಚು ಕಡಿಮೆ ಅದೇ ಸೂತ್ರವಿಟ್ಟುಕೊಂಡೂ ಈ ಸಿನಿಮಾವನ್ನೂ ಮಾಡಲಾಗುತ್ತಿದೆ. ಆದರೆ