ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. ಈ ನಡುವೆ ಚಿತ್ರತಂಡ ಎಕ್ಸ್ ಕ್ಲೂಸಿವ್ ಮೇಕಿಂಗ್ ಚಿತ್ರವೊಂದನ್ನು ಹರಿಯಬಿಟ್ಟಿದೆ. ಗಾಳಿಪಟ ಸಿನಿಮಾದಲ್ಲಿ ನನ್ನೈನನೈ...ಗಾ...ಳಿಪಟ ಎಂದು ಗಣೇಶ್, ದಿಗಂತ್, ರಾಜೇಶ್ ಕೃಷ್ಣನ್ ಕುಣಿದಿದ್ದು ನಿಮಗೆಲ್ಲಾ ನೆನಪಿರಬಹುದು. ಆ ಹಾಡು ಇಂದಿಗೂ ಜನಪ್ರಿಯವಾಗಿದೆ.ಅಂತಹದ್ದೇ ಮತ್ತೊಂದು ಹಾಡು ಗಾಳಿಪಟ 2 ರಲ್ಲೂ ಇರಲಿದ್ದು, ಈ ಹಾಡಿಗೆ ಮತ್ತೆ ಗಣೇಶ್, ದಿಗಂತ್ ಜತೆಗೆ ಮತ್ತೊಬ್ಬ ನಾಯಕ ಪವನ್ ಹೆಜ್ಜೆ