ಬೆಂಗಳೂರು: ಕಿಚ್ಚ ಸುದೀಪ್ ನಿನ್ನೆ ಜನ್ಮದಿನ ಆಚರಿಸಿಕೊಂಡಿದ್ದರು. ಈ ಜನ್ಮದಿನಕ್ಕೆ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಅವರಿಗೆ ವಿಶ್ ಮಾಡಿದ್ದರು.ನಟ ಶಿವರಾಜ್ ಕುಮಾರ್ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ಗೆ ಜನ್ಮದಿನದ ಹಾರೈಕೆ ತಿಳಿಸಿದ್ದರು. ಇದರ ಜೊತೆಗೆ ಅವರ ಶಿವಣ್ಣ ಪತ್ನಿ ಗೀತಾ ಶಿವರಾಜ್ ಕುಮಾರ್ ಸುದೀಪ್ ಗೆ ಕೇಕ್ ತಯಾರಿಸಿ ಕೊಟ್ಟಿದ್ದರಂತೆ. ಈವಿಚಾರವನ್ನು ಖುದ್ದು ಸುದೀಪ್ ಬಹಿರಂಗಪಡಿಸಿದ್ದಾರೆ.ಸುದೀಪ್ ಮತ್ತು ಶಿವಣ್ಣ ನಡುವೆ ಉತ್ತಮ ಬಾಂಧವ್ಯವವಿದೆ. ಇದೇ ಸ್ನೇಹದಿಂದ ಗೀತಾ ಸ್ವತಃ