Photo Courtesy: Twitterಬೆಂಗಳೂರು: ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಇಂದು ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.ಗೀತಾಗೆ ಕಾಂಗ್ರೆಸ್ ಬಾವುಟ ನೀಡಿ ಪಕ್ಷಕ್ಕೆ ಅಧಿಕೃತವಾಗಿ ಸ್ವಾಗತಿಸಲಾಯಿತು. ಆದರೆ ಈ ವೇಳೆ ನಟ ಶಿವರಾಜ್ ಕುಮಾರ್ ಗೈರಾಗಿದ್ದರು. ದೊಡ್ಮನೆಯವರು ಮೊದಲೇ ರಾಜಕೀಯಗಳಿಂದ ದೂರವೇ ಇದ್ದವರು. ಹೀಗಾಗಿ ಇಂದೂ ಪಕ್ಷದ ಸಮಾರಂಭದಲ್ಲಿ ಶಿವಣ್ಣ ಗೈರಾಗಿದ್ದರು. ಆದರೆ ಮುಂದೆ ಪತ್ನಿ ಜೊತೆ ಪ್ರಚಾರದಲ್ಲಿ ಕೈ ಜೋಡಿಸುವುದಾಗಿ