ಬೆಂಗಳೂರು: ಸಿನಿ ಪ್ರೇಕ್ಷಕರಿಗೆ ಇಂದು ಎರಡು ಸ್ಟಾರ್ ಸಿನಿಮಾಗಳ ಬಿಡುಗಡೆಯ ಖುಷಿ. ಕನ್ನಡದ ಘೋಸ್ಟ್ ಮತ್ತು ತಮಿಳಿನ ಲಿಯೋ ಸಿನಿಮಾ ಇಂದು ಬಿಡುಗಡೆಯಾಗಿದೆ.ಎರಡೂ ಸಿನಿಮಾಗಳೂ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಎರಡು ಸಿನಿಮಾಗಳ ಪೈಕಿ ಯಾರು ಗೆಲ್ಲುತ್ತಾರೆ ಎಂದು ಕಾದು ನೋಡಬೇಕಿದೆ.ಈಗಾಗಲೇ ಅಡ್ವಾನ್ಸ್ ಬುಕಿಂಗ್ ನಲ್ಲಿ ಲಿಯೋ ಸಿನಿಮಾ ಮುಂದಿದೆ. ಹೀಗಾಗಿ ಮೊದಲ ದಿನದ ಕಲೆಕ್ಷನ್ ವಿಚಾರದಲ್ಲಿ ವಿಜಯ್ ಸಿನಿಮಾ ಘೋಸ್ಟ್ ಸಿನಿಮಾವನ್ನು ಹಿಂದಿಕ್ಕಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಹಾಗಿದ್ದರೂ ಜೈಲರ್