ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದ್ದು, ಟ್ರೈಲರ್ ನೋಡಿದ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ರೈಲರ್ ನ ಮೊದಲ ಭಾಗ ನೋಡಿದಾಗ ಇದು ಎಂದಿನಂತೆ ಗಣೇಶ್ ಸ್ಟೈಲ್ ನಲ್ಲಿ ಲವ್ ಸೀನ್ ಗಳಿದೆ. ಇದನ್ನು ನೋಡಿ ಗಣೇಶ್ ಟಿಪಿಕಲ್ ಲವ್ವರ್ ಬಾಯ್ ಆಗಿ ಚಿತ್ರದಲ್ಲಿ ಕಾಣಿಸಿರಬಹುದು ಎನಿಸುತ್ತದೆ. ಆದರೆ ಟ್ರೈಲರ್ ನ ದ್ವಿತೀಯಾರ್ಧ ಇದನ್ನು ಸಂಪೂರ್ಣ ಸುಳ್ಳು ಮಾಡುತ್ತದೆ.ದ್ವಿತಿಯಾರ್ಧದಲ್ಲಿ ಗಣೇಶ್ ಪಕ್ಕಾ ಕನ್ನಡ ಹೋರಾಟಗಾರನಾಗಿ,