ಗಿಮಿಕ್ ಮಾಡಲು ಬರ್ತಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್

ಬೆಂಗಳೂರು, ಸೋಮವಾರ, 12 ಆಗಸ್ಟ್ 2019 (09:07 IST)

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿನಿಮಾವೊಂದು ಈ ವಾರ ತೆರೆಗೆ ಬರಲಿದೆ. ಆಗಸ್ಟ್ 15 ರಂದು ಕಾಮಿಡಿ ಎಂಟರ್ ಟೈನರ್ ಗಿಮಿಕ್ ತೆರೆಗೆ ಬರಲಿದೆ.


 
ಈ ವಾರ ಎರಡು ಭರವಸೆ ಮೂಡಿಸಿರುವ ಸಿನಿಮಾಗಳು ತೆರೆಗೆ ಬರಲಿದ್ದು, ಯಾವುದಕ್ಕೆ ಪ್ರೇಕ್ಷಕರು ಒಲವು ತೋರುತ್ತಾರೆ ನೋಡಬೇಕಿದೆ. ಗಿಮಿಕ್ ಜತೆಗೆ ರಾಜ್ ಬಿ ಶೆಟ್ಟಿ, ಕವಿತಾ ಗೌಡ ಅಭಿನಯದ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾ ಕೂಡಾ ಇದೇ ವಾರ ತೆರೆಗೆ ಬರುತ್ತಿದೆ.
 
ಅತ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಬಹುತಾರಾಗಣವಿರುವ ಕುರುಕ್ಷೇತ್ರ ಸಿನಿಮಾ ಕೂಡಾ ಭರ್ಜರಿ ಪ್ರದರ್ಶನ ಕಾಣುತ್ತಿರುವುದರಿಂದ ಅದನ್ನು ಮೆಟ್ಟಿ ನಿಲ್ಲುವುದು ಈ ಸಿನಿಮಾಗಳಿಗೆ ಸವಾಲಾಗಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಜೀ ಕನ್ನಡದಲ್ಲಿ ಮತ್ತೆ ಕಾಮಿಡಿ ಕಿಲಾಡಿಗಳು ಆರಂಭ

ಬೆಂಗಳೂರು: ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು ಮತ್ತೆ ಆರಂಭವಾಗಲಿದೆ. ಆದರೆ ...

news

ಬಾಲಿವುಡ್ ನ ಖಾನ್ ಗಳಿಗೆ ಸವಾಲು ಹಾಕುತ್ತೀರಾ ಎಂದಿದ್ದಕ್ಕೆ ಪ್ರಭಾಸ್ ನೀಡಿದ ಉತ್ತರವೇನು ಗೊತ್ತಾ?

ಮುಂಬೈ: ಬಾಹುಬಲಿ ನಂತರ ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ಬಿಡುಗಡೆಯಾಗುತ್ತಿದೆ. ನಿನ್ನೆಯಷ್ಟೇ ಟ್ರೈಲರ್ ...

news

ಸುನಿಲ್ ಶೆಟ್ಟಿ ಬರ್ತ್ ಡೇಗೆ ಕಿಚ್ಚ ಸುದೀಪ್ ವಿಶ್ ಮಾಡಿದ್ದು ಹೀಗೆ

ಬೆಂಗಳೂರು: ಮಂಗಳೂರು ಮೂಲದ ಬಾಲಿವುಡ್ ನಟ ಸುನಿಲ್ ಶೆಟ್ಟಿಗೆ ಇಂದು ಜನ್ಮದಿನದ ಸಂಭ್ರಮ. ಸುನಿಲ್ ಶೆಟ್ಟಿ ...

news

ನನ್ನ ಮಗ ದರ್ಶನ್ ಡಿ ಬಾಸ್ ಅಲ್ಲ ಎಂದ ಸುಮಲತಾ ಅಂಬರೀಶ್!

ಬೆಂಗಳೂರು: ಕುರುಕ್ಷೇತ್ರ ಸಿನಿಮಾ ನಿನ್ನೆ ಬಿಡುಗಡೆಯಾಗಿದ್ದು, ಸಿನಿಮಾ ನೋಡಿದವರು ದರ್ಶನ್ ಅವರ ದುರ್ಯೋಧನನ ...