ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಈಗ ಎಲ್ಲಿ ನೋಡಿದರೂ ಬಾಟಲ್ ಓಪನ್ ಚಾಲೆಂಜ್ ನದ್ದೇ ಸದ್ದು. ಕಝಕಿಸ್ತಾನದಿಂದ ಆರಂಭವಾದ ಈ ಹೊಸ ಚಾಲೆಂಜ್ ಅಭಿಯಾನ ಈಗ ಸ್ಯಾಂಡಲ್ ವುಡ್ ಗೂ ಕಾಲಿಟ್ಟಿದೆ.ಬಾಲಿವುಡ್ ತಾರೆ ಅಕ್ಷಯ್ ಕುಮಾರ್ ನಿಂದ ಹಿಡಿದು ಕ್ರೀಡಾ ತಾರೆಯರೂ ಈ ಚಾಲೆಂಜ್ ಸ್ವೀಕರಿಸಿದ್ದಾರೆ. ಕೈ ಸಹಾಯವಿಲ್ಲದೇ ಕಾಲಿನಿಂದ ಎದುರಿರುವ ಬಾಟಲಿಯ ಮುಚ್ಚಳವನ್ನು ತೆಗೆಯುವುದು ಈ ಚಾಲೆಂಜ್.ಈ ಚಾಲೆಂಜ್ ನ್ನು ಈಗ ಸ್ಯಾಂಡಲ್ ವುಡ್ ತಾರೆ ಗೋಲ್ಡನ್ ಸ್ಟಾರ್ ಗಣೇಶ್