ಬೆಂಗಳೂರು: ಚೆಲ್ಲಾಟದ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೀರೋ ಆಗಿ ಗುರುತಿಸಿಕೊಂಡ ನಟ ಗೋಲ್ಡನ್ ಸ್ಟಾರ್ ಗಣೇಶ್ ಬಳಿಕ ಮುಂಗಾರು ಮಳೆ ಸಿನಿಮಾ ಮೂಲಕ ಹೆಂಗಳೆಯರ ನೆಚ್ಚಿನ ನಟರಾದರು. ಅವರಿಗೆ ಇಂದು ಜನ್ಮದಿನದ ಸಂಭ್ರಮ.ಗೋಲ್ಡನ್ ಸ್ಟಾರ್ ಗಣೇಶ್ ಜನ್ಮದಿನಕ್ಕೆ ಗಾಳಿಪಟ 2 ಚಿತ್ರ ತಂಡ ರೊಮ್ಯಾಂಟಿಕ್ ಹಾಡೊಂದನ್ನು ಉಡುಗೊರೆಯಾಗಿ ನೀಡುತ್ತಿದೆ. ಈ ಹಾಡಿಗೆ ಫೇವರಿಟ್ ಕಾಂಬಿನೇಷನ್ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದರೆ ಸೋನು ನಿಗಂ ಹಾಡಿದ್ದಾರೆ.ಗಣೇಶ್ ಕೈಯಲ್ಲಿ ಈಗ