ಬೆಂಗಳೂರು: ಮುಂಗಾರು ಮಳೆ ಎಂಬ ಸಿನಿಮಾ ಮೂಲಕ ಇಡೀ ಕನ್ನಡ ಸಿನಿ ಪ್ರಿಯರನ್ನು ಪ್ರೀತಿಯ ಮಳೆಯಲ್ಲಿ ತೋಯಿಸಿದ್ದ ನಟ ಗೋಲ್ಡನ್ ಸ್ಟಾರ್ ಗಣೇಶ್ ಗೆ ಇಂದು ಜನ್ಮದಿನದ ಸಂಭ್ರಮ.ಗಣೇಶ್ ಇಂದು 43 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಕಾಮಿಡಿ ಟೈಮ್ ಎಂಬ ಟಿವಿ ಶೋ ಮೂಲಕ ಬಣ್ಣದ ಬದುಕಿಗೆ ಬಂದ ಗಣೇಶ್ ಬಳಿಕ ಟಿವಿಯಿಂದ ಸಿನಿಮಾ ಲೋಕಕ್ಕೆ ಕಾಲಿಟ್ಟು ಅನೇಕ ಹಿಟ್ ಚಿತ್ರಗಳನ್ನು ನೀಡಿದರು.ಇಂದು ಗೋಲ್ಡನ್ ಸ್ಟಾರ್ ಮೆರೆಯುತ್ತಿರುವ ಗಣೇಶ್ ಗೆ