ಬೆಂಗಳೂರು: ಕ್ರಿಕೆಟಿಗರು ಮತ್ತು ಸಿನಿಮಾದವರಿಗೆ ಹತ್ತಿರದ ನಂಟಿದೆ. ಆದರೆ ಕನ್ನಡ ಸಿನಿಮಾ ನಟರು ಕ್ರಿಕೆಟಿಗರ ಜತೆ ಕಾಣಿಸಿಕೊಳ್ಳುವುದು ಅಪರೂಪ. ಆದರೆ ಗೋಲ್ಡನ್ ಸ್ಟಾರ್ ಗಣೇಶ್ ಟೀಂ ಇಂಡಿಯಾ ಮಾಜಿ ನಾಯಕ, ಕೋಚ್ ಅನಿಲ್ ಕುಂಬ್ಳೆ ಅವರನ್ನು ಭೇಟಿ ಮಾಡಿದ್ದಾರುವುದು ಕುತೂಹಲಕ್ಕೆ ಕಾರಣವಾಗಿದೆ. ಅನಿಲ್ ಕುಂಬ್ಳೆ ಕಚೇರಿಗೆ ನಟ ಗಣೇಶ್ ಭೇಟಿ ನೀಡಿದ್ದಾರೆ. ಈ ಫೋಟೋವನ್ನು ಕುಂಬ್ಳೆ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿದ್ದಾರೆ. ನೋಡಿ ಯಾರು ನನ್ನ ಕಚೇರಿಗೆ