ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಜತೆಯಾಗಿ ಅಭಿನಯಿಸಿ ಟೀಸರ್ ಮೂಲಕವೇ ಕುತೂಹಲ ಹುಟ್ಟಿಸಿದ್ದ ಚಮಕ್ ಸಿನಿಮಾ ಬಿಡುಗಡೆ ಯಾವಾಗ ಎಂದು ಸ್ವತಃ ಗಣೇಶ್ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಗಣೇಶ್, ಡಿಸೆಂಬರ್ 29 ಕ್ಕೆ ಚಮಕ್ ರಿಲೀಸ್. ನಿಮ್ಮ ಜೀವನಕ್ಕೆ ಇನ್ನಷ್ಟು ಚಮಕ್ ಕೊಡಿ ಎಂದಿದ್ದಾರೆ.ಇತ್ತೀಚೆಗಷ್ಟೇ ಗಣೇಶ್ ಮತ್ತು ರಶ್ಮಿಕಾ ಸಿನಿಮಾಗಾಗಿ ಸ್ಕೂಬಾ ಡೈವಿಂಗ್ ಮಾಡಿ ಸುದ್ದಿ ಮಾಡಿದ್ದರು. ಪಕ್ಕಾ ಫ್ಯಾಮಿಲಿ ಎಂಟರ್