Widgets Magazine

ನಯನತಾರಾ ಬರ್ತ್ ಡೇಗೆ ಗೆಳೆಯ ವಿಘ್ನೇಶ್ ಶಿವನ್ ನಿಂದ ಭರ್ಜರಿ ಗಿಫ್ಟ್

ಚೆನ್ನೈ| pavithra| Last Modified ಶುಕ್ರವಾರ, 20 ನವೆಂಬರ್ 2020 (12:07 IST)
ಚೆನ್ನೈ :  ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ  ಅವರು ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅವರಿಗೆ ಗೆಳೆಯ ವಿಘ್ನೇಶ್ ಶಿವನ್ ಭರ್ಜರಿ ಗಿಫ್ಟ್ ನೀಡಿದ್ದಾರೆ.

ನಟಿ ನಯನತಾರಾ ನವೆಂಬರ್ 18ರಂದು ತಮ್ಮ 36ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಗೆಳೆಯ ನಿರ್ದೇಶಕ ವಿಘ್ನೇಶ್ ಶಿವನ್ ಅಂದು ಬೆಳಿಗ್ಗೆನಯನತಾರಾ ಅಭಿನಯದ  ‘ನೆತ್ರಿಕನ್’ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ.
ಹಾಗೇ ಅವರು ನಯನತಾರಾ ಬರ್ತ್ ಡೇ ಯನ್ನು ವಿಮಾಶಾರ್ತ್ಮಕವಾಗಿ ಆಚರಿಸಲು  ಕೇಕ್ ಕತ್ತರಿಸಿದ್ದಾರೆ.ಇದಕ್ಕೆ  ಸಂಬಂಧಪಟ್ಟ ಫೋಟೊವನ್ನು ನಟಿ ನಯನತಾರಾ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :