ಬೆಂಗಳೂರು: ಐಡಿಯಲ್ ಹೋಂ ಲೇ ಔಟ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಸರ್ಕಾರದ ಪರವಾಗಿದೆ. ದರ್ಶನ್ ಸೇರಿದಂತೆ ಒತ್ತುವರಿ ಮಾಡಿಕೊಂಡ ಎಲ್ಲರ ಮನೆಗಳನ್ನೂ ವಶಪಡಿಸಿಕೊಳ್ಳಲಾಗಿದೆ.ದರ್ಶನಕ್ಕೆ ಸೇರಿದ 2 ಗುಂಟೆ ಜಾಗವನ್ನು ಸ್ಥಳೀಯ ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಹಲವು ದಿನಗಳಿಂದ ಮಾಧ್ಯಮಗಳಿಂದ ವರದಿ ಪ್ರಸಾರವಾಗುತ್ತಿದೆ. ಒಂದು ವೇಳೆ ಒತ್ತುವರಿಯಾಗಿದ್ದರೆ ಮನೆ ಬಿಟ್ಟು ಕೊಡುವುದಾಗಿ ದರ್ಶನ್ ಹೇಳಿಕೊಂಡಿದ್ದರು.ಅದರಂತೆ ದರ್ಶನ್ ಅವರ ತೂಗುದೀಪ ನಿಲಯ ಮನೆಯನ್ನು ವಶಕ್ಕೆ ಪಡೆದಿರುವ ಜಿಲ್ಲಾಡಳಿತ