ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಶ್ರುತಿ ಕೃಷ್ಣ ಮಗಳು ಗೌರಿ ಸಾಮಾಜಿಕ ಜಾಲತಾಣದಲ್ಲಿ ತನ್ನನ್ನು ಟ್ರೋಲ್ ಮಾಡಿದವರಿಗೆ ತಕ್ಕ ತಿರುಗೇಟು ಕೊಟ್ಟಿದ್ದಾರೆ. Photo Courtesy: Googleಗೌರಿ ಇನ್ ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದು, ಆಗಾಗ ಹಾಡುಗಳನ್ನು ಹಾಡಿ ವಿಡಿಯೋ ಹಾಕುತ್ತಿರುತ್ತಾರೆ. ಸುಮಧುರ ಕಂಠದ ಗೌರಿ ಈಗ ಮಲಯಾಳಂ ಹಾಡೊಂದನ್ನು ಹಾಡಿ ವಿಡಿಯೋ ಪ್ರಕಟಿಸಿದ್ದಾರೆ.ಆದರೆ ಇದನ್ನು ನೋಡಿದ ಕೆಲವರು ಪರಭಾಷೆಯ ಹಾಡು ಹಾಡಿದ್ದಕ್ಕೆ ಟ್ರೋಲ್ ಮಾಡಿದ್ದಾರೆ. ಆದರೆ ಇವರ ಕಾಮಂಎಟ್ ನಿಂದ ಬೇಸರಕ್ಕೊಳಗಾದ ಗೌರಿ,