ಮುಂಬೈ: ನಟಿ ಹಂಸಿಕಾ ಮೊಟ್ವಾನಿ ಖಾಸಗಿ ಫೋಟೋಗಳು ಲೀಕ್ ಆಗಿ ನೆಟ್ಟಿಗರು ದಿಗ್ಬ್ರಮೆ ಪಟ್ಟಿದ್ದರು. ಆದರೆ ಅದಕ್ಕೆ ಇದೀಗ ಸ್ವತಃ ಹಂಸಿಕಾ ಕಾರಣ ತಿಳಿಸಿದ್ದಾರೆ.ಹಂಸಿಕಾ ಬಿಕಿನಿ ಹಾಕಿಕೊಂಡು ಮೈಮಾಟ ದರ್ಶನ ಮಾಡುವ ಫೋಟೋಗಳು ಆನ್ ಲೈನ್ ನಲ್ಲಿ ಲೀಕ್ ಆಗಿದ್ದವು. ಇದನ್ನು ನೋಡಿ ಶಾಕ್ ಆಗಿರುವ ಹಂಸಿಕಾ ಸ್ಪಷ್ಟನೆ ನೀಡಿದ್ದಾರೆ.ನನ್ನ ಟ್ವಿಟರ್, ಫೋನ್ ಹ್ಯಾಕ್ ಆಗಿದೆ. ನನ್ನ ಹೆಸರಿನಲ್ಲಿ ಬರುವ ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ. ನನ್ನ ಟೆಕ್ನಿಕಲ್ ಟೀಂ ಇದನ್ನು