ಚೆನ್ನೈ: ನಟಿ ಹಂಸಿಕಾ ಮೊಟ್ವಾನಿ ಸದ್ಯದಲ್ಲೇ ಮದುವೆ ಆಗ್ತಾರಂತೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡಿತ್ತು. ಈ ಬಗ್ಗೆ ನಟಿಯ ಸ್ಪಷ್ಟನೆ ಏನು ಗೊತ್ತಾ? ಹಂಸಿಕಾ ಮುಂಬೈ ಮೂಲದ ಉದ್ಯಮಿಯೊಬ್ಬರ ಕೈ ಹಿಡಿಯಲಿದ್ದಾರಂತೆ. ಇದಕ್ಕಾಗಿ ನಟನೆಗೆ ಗುಡ್ ಬೈ ಹೇಳಲಿದ್ದಾರಂತೆ ಎಂಬ ಸುದ್ದಿ ಹರಡಿತ್ತು. ಈ ಬಗ್ಗೆ ಹಂಸಿಕಾ ತಮ್ಮ ಟ್ವಿಟರ್ ಪೇಜ್ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.ಹೌದಾ?! ಯಾರವನು ನಂಗೂ ಸ್ವಲ್ಪ ಹೇಳಿ ಎಂದು ಸ್ಮೈಲಿ ಇಮೋಜಿ ಪ್ರಕಟಿಸಿರುವ