ಬೆಂಗಳೂರು: ಖಾಸಗಿ ವಾಹಿನಿಯೊಂದು ತನ್ನ ಮದುವೆ ವಿಚಾರವನ್ನು ವರದಿ ಮಾಡಿ ಪ್ರಸಾರ ಮಾಡಿದ್ದಕ್ಕೆ ನಟಿ ಹರಿಪ್ರಿಯಾ ಪ್ರತಿಕ್ರಿಯೆ ನೀಡಿದ್ದಾರೆ.ಖಾಸಗಿ ವಾಹಿನಿಯೊಂದು ಸದ್ಯದಲ್ಲೇ ಹರಿಪ್ರಿಯಾ ಮದುವೆ ಆಗ್ತಾರೆ. ವರ ಯಾರು ಗೊತ್ತೇ ಎಂದು ವಿಶೇಷ ವರದಿ ಮಾಡಿತ್ತು. ಹರಿಪ್ರಿಯಾ ಇತ್ತೀಚೆಗೆ ಮದುವೆ ಬಗ್ಗೆ, ಬ್ರೇಕ್ ಬಗ್ಗೆ ನೀಡಿದ ಹೇಳಿಕೆಯನ್ನೇ ಆಧರಿಸಿ ವರದಿ ಪ್ರಸಾರವಾಗಿತ್ತು.ಇದನ್ನು ನೋಡಿ ಹೌಹಾರಿರುವ ಹರಿಪ್ರಿಯಾ, ಅಯ್ಯೋ.. ಸದ್ಯಕ್ಕೆ ನಾನು ಮದುವೆ ಆಗ್ತಿಲ್ಲ. ನಾನು ನನ್ನ ವೈವಿದ್ಯಮಯ ಪಾತ್ರವನ್ನು ಎಂಜಾಯ್