ಬೆಂಗಳೂರು: ನಟಿ ಹರಿಪ್ರಿಯಾ ಮದುವೆ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಲೇ ಇರುತ್ತದೆ. ಇದರಿಂದ ಬೇಸತ್ತು ಒಮ್ಮೆ ಸ್ವತಃ ಹರಿಪ್ರಿಯಾ ಸ್ಪಷ್ಟನೆಯನ್ನೂ ನೀಡಿದ್ದರು. ಆದರೆ ಇದೀಗ ಅವರೇ ಮದುವೆ ಬಗ್ಗೆ ಗುಲ್ಲು ಹಬ್ಬಲು ಕಾರಣವಾಗಿದ್ದಾರೆ.ಲಾಕ್ ಡೌನ್ ನಿಂದಾಗಿ ಮನೆಯಲ್ಲೇ ಇರುವ ಹರಿಪ್ರಿಯಾ ಬಿಡುವಿನ ದಿನಗಳಲ್ಲಿ ತಮ್ಮದೇ ಬ್ಲಾಗ್ ನಲ್ಲಿ ತಮಗನಿಸಿದ ಬರಹ ಬರೆಯುತ್ತಿದ್ದಾರೆ. ನಿನ್ನೆ ಅವರು ತಮ್ಮ ಬರಹಕ್ಕೆ ನೀಡಿದ ಶೀರ್ಷಿಕೆ ನೋಡಿ ಎಲ್ಲರೂ ಹರಿಪ್ರಿಯಾ ಮದುವೆ