ಬೆಂಗಳೂರು: ಹರಿಪ್ರಿಯಾ ಈಗ ಸ್ಯಾಂಡಲ್ ವುಡ್ ನಲ್ಲಿ ಅತ್ಯಂತ ಬ್ಯುಸಿ ನಟಿ. ಹಲವು ಚಿತ್ರಗಳಿಗೆ ಹರಿಪ್ರಿಯಾ ನಾಯಕಿ. ಆದರೆ ಇದೀಗ ಬಿಡುವಿಲ್ಲದೇ ದುಡಿದು ಹರಿಪ್ರಿಯಾಗೂ ಸಾಕಾಗಿದೆಯಂತೆ. ಅದಕ್ಕೇ ಬ್ರೇಕ್ ತೆಗೆದುಕೊಂಡಿದ್ದಾರೆ.ಹರಿಪ್ರಿಯಾ ಈಗಷ್ಟೇ ನಾಲ್ಕೈದು ಸಿನಿಮಾ ಮಾಡಿ ಮುಗಿಸಿದ್ದಾರೆ. ಅವುಗಳಲ್ಲಿ ಎಲ್ಲಿದ್ದೆ ಇಲ್ಲಿ ತನಕ, ಕನ್ನಡ್ ಗೊತ್ತಿಲ್ಲ, ಕಥಾಸಂಗಮ, ಬಿಚ್ಚುಗತ್ತಿ, ಕುರುಕ್ಷೇತ್ರ ಸೇರಿವೆ. ಈ ಎಲ್ಲಾ ಸಿನಿಮಾಗಳ ಚಿತ್ರೀಕರಣ, ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರಂತೆ ಹರಿಪ್ರಿಯಾ.ಹೀಗಾಗಿ ತಮ್ಮೆಲ್ಲಾ ಕಮಿಟ್ ಮೆಂಟ್ ಗಳನ್ನು ಮುಗಿಸಿ ಈಗ