ನಟ ಹರ್ಷವರ್ಧನ್ ರಾಣೆ ತಮ್ಮ ಬೈಕ್ ಮಾರಾಟ ಮಾಡುತ್ತಿರುವುದು ಯಾಕೆ ಗೊತ್ತೇ?

ಹೈದರಾಬಾದ್| pavithra| Last Modified ಸೋಮವಾರ, 3 ಮೇ 2021 (08:37 IST)
ಹೈದರಾಬಾದ್ : ಟಾಲಿವುಡ್ ನ ತಕಿತಾ ತಕಿತಾ, ನಾ ಇಶ್ತಮ್, ಕವಾಚಂ ಚಿತ್ರಗಳಲ್ಲಿ ನಟಿಸಿದ ಹರ್ಷವರ್ಧನ್ ರಾಣೆ ಪೂರೈಕೆಗಾಗಿ ಹಣವನ್ನು ಸಂಗ್ರಹಿಸಲು ತನ್ನ ಬೈಕ್ ಅನ್ನು ಮಾರಾಟ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ನಟ ಹರ್ಷವರ್ಧನ್ ರಾಣೆ ಅವರು ಆಮ್ಲಜನಕ ಪೂರೈಕೆಗಾಗಿ ಹಣವನ್ನು ಸಂಗ್ರಹಿಸುತ್ತಿದ್ದಾರೆ. ಮತ್ತು ಅದಕ್ಕಾಗಿ ತಮ್ಮ ಹಣ ನೀಡುತ್ತಿದ್ದಾರೆ.  ಅಲ್ಲದೇ ನಟ ಹರ್ಷವರ್ಧನ್ ರಾಣೆ ತಮ್ಮ ಟ್ವೀಟರ್ ನಲ್ಲಿ, ಆಮ್ಲಜನಕ ಪೂರೈಕೆಗಾಗಿ ತನ್ನ ಮೊಟಾರು ಸೈಕಲ್ ಅನ್ನು ಮಾರಾಟ ಮಾಡುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :