ಬೆಂಗಳೂರು: ನಟ ಭುವನ್ ಪೊನ್ನಣ್ಣ ಹರ್ಷಿಕಾ ಪೂಣಚ್ಚ ಜೊತೆ ಸೇರಿಕೊಂಡು ತಮ್ಮ ಫೌಂಡೇಷನ್ ಮೂಲಕ ಮಾಡುತ್ತಿರುವ ಜನಸೇವೆಗೆ ಆರೋಗ್ಯ ಸಚಿವ ಡಾ. ಸುಧಾಕರ್ ಚಾಲನೆ ನೀಡಿದ್ದಾರೆ. Photo Courtesy: Twitterಕೊರೋನಾ ಸಂಕಷ್ಟಪೀಡಿತರಿಗೆ ಭುವನ್-ಹರ್ಷಿಕಾ ತಮ್ಮ ಸಂಗಡಿಗರೊಂದಿಗೆ ದಿನಸಿ ಕಿಟ್, ಆಹಾರ, ಆಕ್ಸಿಜನ್ ಸೇವೆ ಒದಗಿಸುತ್ತಿದ್ದಾರೆ.ಇದೀಗ ಈ ಜೋಡಿ ಆರಂಭಿಸಿರುವ ರಾಜ್ಯಾದ್ಯಂತ ಆಕ್ಸಿಜನ್ ಪೂರೈಸುವ ಬಸ್ ಗಳು ಮತ್ತು ಆಹಾರ ಒದಗಿಸುವ ಆಟೋಗಳಿಗೆ ಆರೋಗ್ಯ ಸಚಿವ ಸುಧಾಕರ್ ಚಾಲನೆ ನೀಡಿದ್ದಾರೆ. ಈ