ಬೆಂಗಳೂರು: ಮೀ ಟೂ ಅಭಿಯಾನ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಹಿನ್ನಲೆಯಲ್ಲಿ ಹರ್ಷಿಕಾ ಪೂಣಚ್ಚ ಮತ್ತೊಂದು ಸ್ಪೋಟಕ ಟ್ವೀಟ್ ಮಾಡಿದ್ದಾರೆ. ನನ್ನ 10 ವರ್ಷಗಳ ಕೆರಿಯರ್ ನಲ್ಲಿ ಹಲವು ಬಾರಿ ನನಗೂ ಮೀ ಟೂ ಅನುಭವ ಆಗಿತ್ತು. ಹಲವು ಬಾರಿ ಕಮಿಟ್ ಆಗುವಂತೆ ಕೇಳಿಕೊಂಡಾಗ ನಿರಾಕರಿಸಿದ್ದಕ್ಕೆ ಹಲವು ದಿಗ್ಗಜ ನಟರೊಂದಿಗೆ ನಟಿಸುವ ಅವಕಾಶ ಕಳೆದುಕೊಂಡೆ ಎಂದು ಹರ್ಷಿಕಾ ಟ್ವೀಟ್ ಮೂಲಕ ಹೇಳಿದ್ದಾರೆ.ಶೃತಿ ಹರಿಹರನ್ ಪ್ರಕರಣ ಬಯಲಾಗುತ್ತಿದ್ದಂತೆ ಟ್ವೀಟ್