ಬೆಂಗಳೂರು: ದೂರದ ಬ್ರಿಟನ್ ದೇಶದಲ್ಲಿ ರೂಪಾಂತರಿ ಕೊರೋನಾ ಹಾವಳಿ ಜೋರಾಗಿದ್ದು, ಭಾರತದಲ್ಲೂ ಅದರ ಭೀತಿ ಆವರಿಸಿದೆ. ಈ ನಡುವೆ ನಟಿ ಹರ್ಷಿಕಾ ಪೂಣಚ್ಚ ಇತ್ತೀಚೆಗಷ್ಟೇ ಲಂಡನ್ ನಿಂದ ಮರಳಿ, ಕ್ವಾರಂಟೈನ್ ಒಳಗಾಗಿಲ್ಲ ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ.ಹರ್ಷಿಕಾ ತಮ್ಮ ಕುರಿತ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದು, ‘ನಾನು ಲಂಡನ್ ನಿಂದ ಭಾರತಕ್ಕೆ ಮರಳಿ ಎರಡು ವಾರಗಳ ಮೇಲಾಗಿದೆ. ಇದಾದ ಬಳಿಕ ಫೋಟೋ ಶೂಟ್ ಗಳಲ್ಲೂ