ಈ ಹಿಂದೆ ಹುಲಿರಾಯ ಎಂಬ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಿದ್ದವರು, ಗೆದ್ದು ಬೀಗಿದ್ದವರು ಬಾಲು ನಾಗೇಂದ್ರ. ಅವರು ಮುಂದ್ಯಾವ ಚಿತ್ರದಲ್ಲಿ ನಟಿಸಲಿದ್ದಾರೆಂಬ ಬಗ್ಗೆ ಪ್ರೇಕ್ಷಕರು ಆಲೋಚಿಸುತ್ತಿರುವಾಗಲೇ ಬಾಲು ಕಪಟನಾಟಕ ಪಾತ್ರಧಾರಿಯ ಅವತಾರವೆತ್ತಿದ್ದಾರೆ. ಕ್ರಿಶ್ ನಿರ್ದೇಶನದ ಈ ಸಿನಿಮಾವೀಗ ಹಾಡುಗಳೊಂದಿಗೆ ಹಂತ ಹಂತವಾಗಿ ಪ್ರೇಕ್ಷಕರನ್ನು ಕಾಡಲಾರಂಭಿಸಿದೆ. ಇತ್ತೀಚೆಗಷ್ಟೇ ಮೊದಲ ಲಿರಿಕಲ್ ವೀಡಿಯೋ ಬಿಡುಗಡೆಯಾಗಿ ಹಿಟ್ ಆಗಿತ್ತು. ಅದೇ ಬಿಸಿಯಲ್ಲೀಗ ಮತ್ತೊಂದು ರಿಲಿಕಲ್ ವೀಡಿಯೋ ಸಾಂಗ್ ಹೊರ ಬಂದಿದೆ. ಹಸಿದಾ ಶಿಕನು