ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ಗೆ ಕೊರೊನಾ ವೈರಸ್ ತಗುಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ತಮ್ಮ ಮೆಚ್ಚಿನ ನಟ ಅಮಿತಾಬ್ ಬಚ್ಚನ್ ಆದಷ್ಟು ಬೇಗನೇ ಆರೋಗ್ಯ ಹೊಂದಲಿ ಎಂದು ಅಭಿಮಾನಿಗಳು ಪ್ರಾರ್ಥಿಸುವುದು, ಹಾರೈಸುವುದು ಮುಂದುವರಿದಿದೆ.ಈ ನಡುವೆ ತಮ್ಮ ನಿವಾಸ ಜಲ್ಸಾ ಮುಂಭಾಗದಲ್ಲಿ ತಮ್ಮನ್ನು ನೋಡಲು ಬಂದ ಸಾಕಷ್ಟು ಜನರನ್ನು ಕಂಡು ಅಮಿತಾಬ್ ಬಚ್ಚನ್ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ.ಎರಡು ಕೈಗಳನ್ನು ಮೇಲೆತ್ತಿ ಅಭಿಮಾನಿಗಳಿಗೆ ನಮಸ್ಕರಿಸಿರುವ ಅಮಿತಾಬ್ ಬಚ್ಚನ್,